Nanjangud, India
Unnamed Road
N/A
Very peaceful place must visit
like
Temple is good it .... Was a shiva temple the .... The lake is good because of it's ... Travel with train ... And will be....
Beautiful temple
Good temple
Super place .....
ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ, ನಂಜನಗೂಡು ಶೌನಕಾದಿ ಮಹರ್ಷಿಗಳಿಗೆ ಸೂತಪುರಾಣಿಕರು ಈ ಕ್ಷೇತ್ರ ಮಹಿಮೆಯನ್ನು ವರ್ಣಿಸಿದರು. ಅದು ಹೇಗೆಂದರೆ: ನಂಜನಗೂಡು ಮೈಸೂರು ಜಿಲ್ಲೆಯ ಒಂದು ಪುಣ್ಯ ಪವಿತ್ರ ಕ್ಷೇತ್ರ, ಈ ಸ್ವಾಮಿಯನ್ನು ನಂಜುಂಡೇಶ್ವರನೆಂದು ಕೂಡ ಕರೆಯುತ್ತಾರೆ. ಮೈಸೂರಿನಿಂದ ಕೇವಲ 22 ಕೀ.ಮೀ. ದೂರದಲ್ಲಿರುವ ಈ ಕ್ಷೇತ್ರಕ್ಕೆ ಪ್ರತೀ ವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಕ್ಷೇತ್ರದ ಮಹಿಮೆ ಬಹಳ ಪುರಾಣದಲ್ಲಿ ಸ್ಕಂದ ಪುರಾಣದಲ್ಲಿ ವರ್ಣಿಸಿದ್ದಾರೆ.
Vasanthu
Deli
The best companies in the category 'Deli'